ಮಹಿಳೆಯೊಬ್ಬರಿಗೆ ಮೊಬೈಲ್ ನಂಬರ್ ನೀಡಿದ ವಿಚಾರದಲ್ಲಿ ಗಲಾಟೆ► ರೋಡ್ ಶೋ ವೀಕ್ಷಿಸಲು ಬಂದಿದ್ದ ಮಹಿಳೆಗೆ ಮೊಬೈಲ್ ನಂಬರ್ ನೀಡಿದ್ದ ಯುವಕ► ಮಹಿಳೆಯ ಗಂಡ, ಯುವಕರ ತಂಡದಿಂದ ಆರೋಪಿ ಯುವಕನಿಗೆ ಗೂಸಾ ► ಮಂಗಳೂರಿನ ಬಂಟ್ಸ್ ಹಾಸ್ಟೆಲ್ ಬಳಿ ನಡೆದ ಘಟನೆ#varthabharati #mangaluru